ಇಂಗ್ಲೆಂಡ್-ಭಾರತ ದ್ವಿತೀಯ ಏಕದಿನ ಪಂದ್ಯದಲ್ಲಿ ಆಂಗ್ಲ ಆಲ್ ರೌಂಡರ್ ಬೆನ್ ಸ್ಟೋಕ್ಸ್‌ಗೆ ಆನ್ ಫೀಲ್ಡ್ ಅಂಪೈರ್ ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ. ಪಂದ್ಯಗಳ ವೇಳೆ ಚೆಂಡಿಗೆ ಎಂಜಲು ಸವರುವ ನಿಯಮವನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಿಷೇಧಿಸಿದೆ. ಆದರೆ ಸ್ಟೋಕ್ಸ್ ಚೆಂಡಿಗೆ ಎಂಜಲು ಸವರಿದ್ದರಿಂದ ಅವರಿಗೆ ಅಂಪೈರ್ ಎಚ್ಚರಿಸಿದ್ದಾರೆ.
England all-rounder Ben Stokes received another official warning from the on-field officials after he mistakenly applied saliva on the match ball during the Indian innings in the second ODI